¡Sorpréndeme!

ರೈನಾ ತುಂಬಾ ಮಜಾ ಇರುತ್ತೆ ಅಂದಿದ್ರಂತೆ ಧೋನಿ | Oneindia Kannada

2021-05-19 42,004 Dailymotion

ಐಪಿಎಲ್ ಸ್ಪೆಷಲಿಸ್ಟ್, ಪವರ್ ಹಿಟ್ಟರ್ ಎಂದೇ ಹೆಸರು ಮಾಡಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪ್ರಮುಖ ಬ್ಯಾಟಿಂಗ್ ಅಸ್ತ್ರ ಸುರೇಶ್ ರೈನಾ ಅವರ 'ಬಿಲೀವ್' ಎಂಬ ಆತ್ಮ ಚರಿತ್ರೆ ಬಿಡುಗಡೆಯಾಗಿದೆ. ರೈನಾ ಕ್ರಿಕೆಟ್ ಜೀವನದ ಕುರಿತು ಬರೆಯಲಾಗಿರುವ ಈ ಪುಸ್ತಕದಲ್ಲಿ ರೈನಾ ಮೊಟ್ಟಮೊದಲ ಬಾರಿಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಸೇರ್ಪಡೆಯಾದ ವಿಷಯದ ಕುರಿತೂ ಉಲ್ಲೇಖಿಸಲಾಗಿದೆ

Raina in his book (Believe) recalls meeting Dhoni during 2008 IPL